Festival

ವಾರ್ಷಿಕೋತ್ಸವ 2018

ತಾ. 13-04-2018 ಶುಕ್ರವಾರ ಪೂರ್ವಾಹ್ನ : ಪ್ರಾತಃಪೂಜೆ, ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ಬ್ರಹ್ಮಕೂರ್ಚ ಹೋಮ,ಕಂಕಣಧಾರಣೆ, ಚಪ್ಪರ, ತೋರಣಪೂಜೆ, ಗೋ, ಅಶ್ವ, ಗಜಪೂಜೆ, ಗಂಗಾವರುಣ ಪೂಜೆ, ಮೃತ್ತಿಕಾಹರಣ, ಅಂಕುರಾರ್ಪಣೆ, ಮಹಾಪೂಜೆ. ಸಂಜೆ : ನಿತ್ಯಪೂಜೆ, ಮಹಾ ರಂಗಪೂಜೆ, ಬಲಿ. ತಾ. 14-04-2018 ಶನಿವಾರ ಪೂರ್ವಾಹ್ನ : ಪ್ರಾತಃಪೂಜೆ, ಶ್ರೀ ಅಣ್ಣಪ್ಪ ಸ್ವಾಮಿಯ ಭಂಡಾರವನ್ನು ಮೂಲಸ್ಥಾನದಿಂದ ಹೊರಾಂಗಣದ ಗುಡಿಯಲ್ಲಿರಿಸುವುದು, ಉತ್ಸವ ಬಲಿ. ಗಂಟೆ 9.00ಕ್ಕೆ ಧ್ವಜಾರೋಹಣ, ನವಕಾಭಿಷೇಕ, ಮಹಾಪೂಜೆ, ಬಲಿ....