News & Events

“ಶ್ರೀ ಸವನ – ಗೋವರ್ಧನ” 01-11-2018

“ಶ್ರೀ ಸವನ – ಗೋವರ್ಧನ” ಪಾವಂಜೆ ಸತ್ಯಕಥಾಮೃತ ಯಕ್ಷಸಮಾರಾಧನೆ   ಕಥಾ ಸಂವಿಧಾನ : ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಸ್ವಾಮೀಜಿ. ಪ್ರಸಂಗ ರಚನೆ: ಶ್ರೀ ಗಣೇಶ ಕೊಲೆಕಾಡಿ     [ಶ್ರೀ ಎಂದರೆ ಸಂಪತ್ತು. ಸಂಪತ್ತು ಎಂದರೆ ಗೋವು. ಸವನ ಎಂದರೆ ಯಜ್ಞ ಗೋವಿಗೆ ಸಂಬಂಧ ಪಟ್ಟ ಯಜ್ಞ. ಗೋವರ್ಧನ ಎಂಬುವುದು ಕೇವಲ ಗೋವರ್ಧನ ಗಿರಿಗೆ ಸೀಮಿತವಾಗದೆ ಗೋವೆಂದರೆ ಭೂಮಿಯೆಂದೂ ವೇದ ಎಂಬ ಅರ್ಥಗಳೂ ಇರುವುದರಿಂದ ಅವುಗಳ ವರ್ಧನೆ...

ಯಕ್ಷ ಕಾವ್ಯಾಂತರಂಗ-೧

ಚಂದ್ರ ಗ್ರಹಣ ಶಾಂತಿ ಜೂನ್ 28ರಿಂದ ಜುಲೈ 27ರ ವರೆಗೆ

24.06.2018 “ಧನ್ಯೋತ್ಸವ” ಹಾಗೂ “ಸ್ರಗಾಲ ಪೂಜೆ ಕಾರ್ಯಕ್ರಮ”

ದಿನಾಂಕ 10.04.2018 ರಿಂದ 19.04.2018 ರವರೆಗೆ ಭಾರತದ ಅಭ್ಯುದಯ ಹಾಗೂ ಲೋಕ ಹಿತದ ಸದುದ್ದೇಶದಿಂದ ಪಾವಂಜೆಯ ಶಾರಧ್ವತ ಯಜ್ಞಾಂಗಣದಲ್ಲಿ ನಡೆದ “ವಿಶ್ವ ಜಿಗೀಷದ್ ಯಾಗ” ಹಾಗೂ ಶ್ರೀದೇವರ “ಬ್ರಹ್ಮಕಲಶೋತ್ಸವ”“ಧನ್ಯೋತ್ಸವ” ಹಾಗೂ “ಸ್ರಗಾಲ ಪೂಜೆ ಕಾರ್ಯಕ್ರಮ”ಸಂಪನ್ನಗೊಂಡಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ 10 ದಿನಗಳ ಧಾರ್ಮಿಕ, ಸಾಂಸ್ಕೃತಿಕ, ತ್ರಿಕಾಲ ಯಾಗ, ನಿರಂತರ ಅನ್ನಪ್ರಸಾದ, ಚಿಂತನ-ಮಂಥನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿದ್ದು ಸಾವಿರಾರು ಭಗವದ್ಭಕ್ತರು ಭಾಗವಹಿಸಿ ಕೃತಾರ್ಥರಾಗಿದ್ದಾರೆ. ನಿರಂತರವಾಗಿ ಜರಗಿದ ಈ ಪುಣ್ಯ ಕಾರ್ಯಕ್ರಮಕ್ಕೆ...

ತುಳುನಾಡ ಕೃಷಿ ಜನಪದೋತ್ಸವ

ಕೃಷಿ ಪ್ರಧಾನವಾದ ದೇಶ ಭಾರತ. ಕೃಷಿಯಲ್ಲೇ ಜನರ ಉಸಿರಿದೆ, ಹೆಸರಿದೆ. ಕೃಷಿ ಎಂದರೆ ಮನುಷ್ಯ ಮತ್ತು ಪೃಕೃತಿಯ ನಡುವಿನ ಬಾಂಧವ್ಯ. ಇದು ಪೃಕೃತಿಯ ಆರಾಧನೆಯೂ ಹೌದು.ಕೃಷಿಯಿಂದ ಹಸನಾಗಿ ಭೂಮಾತೆ ಅನ್ನಪೂರ್ಣೆಯಾಗಿ ನಮ್ಮನ್ನು ಹರಸುತ್ತಾಳೆ.   ಸಂಸ್ಕೃತಿಯ ಪ್ರಾಣವಾದ ಹಳ್ಳಿಗಳ ಮೂಲ ಉದ್ದೇಶಗಳನ್ನು ಉಳಿಸೋಣ, ಮೆರೆಸೋಣ. ಮೃಣ್ಮಯತೆಯಿಂದ ಚಿನ್ಮಯತೆಯನ್ನು ಪಡೆಯಲು ಈ ಕಾರ್ಯಕ್ರಮದ ಮೂಲಕ ನಾಂದಿ ಹಾಡೋಣ.   ಕೇಸರುಗದ್ದೆಯ ಬಯಲು, ಅಲ್ಲೇ ನಡೆಯುವ ನಮ್ಮ ಈ ಎಲ್ಲಾ ಕಾರ್ಯಕ್ರಮಗಳು...

ಅಗೇಲು ಸೇವೆ 26.04.2018

ಈ ವಿಶಿಷ್ಟ ಅಗೇಲು ಸೇವೆಯೆಂಬ ತಂತ್ರೋಕ್ತ ಪೂಜಾ ವಿಧಿಯು ಪಾವಂಜೆಯ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ೨೦೧೮ರ ಏಪ್ರಿಲ್ ೨೬ ರಂದು ೩-೮ ಗಂಟೆಯವರೆಗೆ ನಡೆಯಲಿದೆ. ಎಲ್ಲಾ ಭಕ್ತಾದಿಗಳಿಗೆ ಸೇವೆಗೆ ಅವಕಾಶವಿದೆ.   ಇಸ್ಲಾಮಿನ 786 ಎಂಬ ಸಂಖ್ಯೆಯು ಶೈವಾಗಮದ ಈ ಅಗೇಲು ಸೇವೆಯ  ಕೊಡುಗೆ. ಇದೇ ಅಗೇಲು ಸೇವೆಯು ಮೆಕ್ಕಾದಲ್ಲಿದ್ದ ಬೃಹತ್ ಶಿವಾಲಯದಲ್ಲೂ ಇದ್ದದ್ದು. ಇಸ್ಲಾಮ್ ಪೂರ್ವದಲ್ಲಿ  ಮರೂಭೂಮಿಯಲ್ಲಿ ಕುಟುಂಬ ನಿರ್ವಹಣೆಗೆ ಸಂಸ್ಕರಿತ ಆಹಾರವನ್ನು ನಿತ್ಯವೂ ಅಗೇಲು...

April 2, ಹಿರಣ್ಯಾಕ್ಷ-ವಿರೋಚನ, ಸಂಜೆ 4-30 ರಿಂದ

April 1, ಗಧಾಯುದ್ಧ ಸಂಜೆ ಗಂ. 6-00 ರಿಂದ

ರಘುರಾಮ ಹೊಳ್ಳ ಪುತ್ತಿಗೆ   ಅಡೂರು ಲಕ್ಷ್ಮೀನಾರಾಯಣ   ಲಕ್ಷ್ಮೀಶ ಅಮ್ಮಣ್ಣಾಯ   ಕೆ. ಗೋವಿಂದ ಭಟ್ ಕೌರವ ಹರೀಶ್ ಶೆಟ್ಟಿ ಮಣ್ಣಾಪು ಕೌರವ ಶಭರೀಶ ಮಾನ್ಯ ಭೀಮ ಮಹೇಶ್ ಮಣಿಯಾಣಿ ಸಂಜಯ ಹರಿಶ್ಚಂದ್ರ ಆಚಾರಿ ಚಾರ್ಮಾಡಿ ಅಶ್ವತ್ಥಾಮ ಮಹೇಶ್ ಮಣಿಯಾಣಿ ಬೇವಿನಚರ ಗಂಗಾಧರ ಪುತ್ತೂರು ಧರ್ಮರಾಯ ವಸಂತ ಗೌಡ ಕಾಯರ್ ತಡ್ಕ ಕೃಷ್ಣ ಕಿಷನ್ ನಕುಲ ಉಪಾಸನ ಸಹದೇವ ಹರಿರಾಜ ಶೆಟ್ಟಿಗಾರ್ ಅರ್ಜುನ ಹರಿಶ್ಚಂದ್ರ ಆಚಾರಿ ಚಾರ್ಮಾಡಿ...

March 31, ನರಕಾಸುರ ವಧೆ – ಸಂಜೆ ಗಂ- 6.00 ರಿಂದ

ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಚಂದ್ರಶೇಖರ ಕೊಂಕಣಾಜೆ ಜಯರಾಮ ಆಚಾರ್ಯ ಚೇಳಾಯರು ಗುರುವಪ್ಪ ಬಾಯಾರು ದೇವೇಂದ್ರ ಪ್ರದೀಪ್ ಬಲ ರತನ್ ಬಲ ಹರಿನಾರಾಯಣ ಭಟ್ ಎಡನೀರು ನರಕಾಸುರ ಪೂರ್ಣೇಶ್ ಆಚಾರ್ ನಾರದ ಸಂತೋಷ್ ಮಾನ್ಯ ಮುರಾಸುರ ಗಣೇಶ್ ಉಪ್ಪಿನಂಗಡಿ ಬಲ ಸುನಿಲ್ ಕಾಣಿಯೂರು ಬಲ ಪುಷ್ಪರಾಜ್ ಜೋಗಿ ಕೃಷ್ಣ ರಾಮಚಂದ್ರ ಮುಕ್ಕ ಸತ್ಯಭಾಮೆ ಪೂರ್ಣೇಶ್ ಆಚಾರ್ ದೂತ

March 30, ಕರ್ಣಾರ್ಜುನ ಸಂಜೆ ಗಂ-6.00 ರಿಂದ

ಪ್ರಪುಲ್ಲಚಂದ್ರ ನೆಲ್ಯಾಡಿ ಗಿರೀಶ್ ಕಾವೂರು ಲೋಕೇಶ್ ಕಾವೂರು ಸುಬ್ರಹ್ಮಣ್ಯ ಮುರಾರಿ ಪಂಜಿಗದ್ದೆ ಸುಣ್ಣಂಬಳ ವಿಶ್ವೇಶ್ವರ ಭಟ್ ಕರ್ಣ ಮೋಹನ್ ಬೆಳ್ಳಿಪಾಡಿ ಅರ್ಜುನ ರವಿರಾಜರಾವ್ ಪನಿಯಾಲ ಶಲ್ಯ ವಾದಿರಾಜ ಕಲ್ಲೂರಾಯ ಕೃಷ್ಣ ಶಿವಾನಂದ ಶೆಟ್ಟಿ ಪೆರ್ಲ ಸರ್ಪಾಸ್ತ್ರ ಮುಖ್ಯಪ್ರಾಣ ಕಿನ್ನಿಗೋಳಿ ವೃದ್ಧ ಬ್ರಾಹ್ಮಣ