“ಚಂಪಾ ಷಷ್ಠಿ ಮಹೋತ್ಸವ”


ಶ್ರೀ ದೇವಳದಲ್ಲಿ ವರ್ಷಂಪ್ರತಿಯಂತೆ “ಚಂಪಾ ಷಷ್ಠಿ ಮಹೋತ್ಸವ”ವು ಮೂಡುಗಣಪತಿ ಸೇವೆ, ವೈದಿಕ ನಾಗಮಂಡಲ ಹಾಗೂ ಸುಬ್ರಹ್ಮಣ್ಯ ವೃತದೊಂದಿಗೆ ಸಂಪನ್ನಗೊಳ್ಳಲಿದೆ.