ಚಂದ್ರ ಗ್ರಹಣ ಶಾಂತಿ ಜೂನ್ 28ರಿಂದ ಜುಲೈ 27ರ ವರೆಗೆ


ಭಾರತ ದೇಶಾದ್ಯಂತ ಜೂನ್ 28ರಿಂದ ಜುಲೈ 27ರ ವರೆಗೆ ಚಂದ್ರ ಗ್ರಹಣದ ದೋಷವು ತೀವ್ರವಾಗಿ ಬಾಧಿಸಲಿದ್ದು, ಸಾರ್ವತ್ರಿಕವಾಗಿ ದೋಷಕಾರಕವಾಗಿರುತ್ತದೆ. (ರಾಜಾರಿಷ್ಟ ಹಾಗು ಪ್ರಜಾರಿಷ್ಟ)
ಶ್ರೀ ಕ್ಷೇತ್ರದಲ್ಲಿ ವೈಯುಕ್ತಿಕವಾಗಿ ಗ್ರಹಣ ಶಾಂತಿ ಮಾಡಿಸಲು ಅವಕಾಶವಿದ್ದು, ಆಸಕ್ತರು ಯಥಾಶಕ್ತಿ ಮೊತ್ತವನ್ನು ಸಲ್ಲಿಸಿ ಶಾಂತಿ ಪ್ರಕ್ರಿಯೆ ನಡೆಸಬಹುದಾಗಿದೆ.
ಇದಕ್ಕೆ ಪೂರಕವಾಗಿ ದನದ ಹಾಲು, ತುಪ್ಪ ಹಾಗು ಬೂದು ಕುಂಬಳಕಾಯಿಯನ್ನು ದಾನ ಮಾಡುವುದು ಶ್ರೇಯಸ್ಕರ.
ಹೆಚ್ಚಿನ ಮಾಹಿತಿಗಾಗಿ ದೇವಳದ ಕಛೇರಿಯನ್ನು ಸಂಪರ್ಕಿಸಿ. 0824-2283393